What the fuck this addition is ?

8 Feb

I drink WHISKY before I go to bed, She apply VICKS to avoid bad smell of whisky.

I stopped drinking WHISKY, but she could not stop applying VICKS!

Now tell me what the FU** this addiction is? VICKS or WHISKY

Courtesy: O Manase / 107 – Side wing column.

 

7/02/2015

ದುಖಃಕ್ಕೆ ಕಾರಣ???

8 Feb

ಹುಡುಗೀರು ಕಾರಣವೇ ಇಲ್ಲದೆ ಖುಷಿಯಲ್ಲಿ ಇರುತ್ತಾರೆ, ಕೆಲವೊಮ್ಮೆ ದುಖಃದಲ್ಲಿ ಇರುತ್ತಾರೆ.

ನಮ್ಮ ದುಖಃವಿರುವುದು,

ಅವರು ಖುಷಿಯಲ್ಲಿ ಇದ್ದಾಗ ಅದರ ಕಾರಣ ಕೇಳುವುದರಿಂದ

ಮತ್ತು

ಅವರು ದುಖಃದಲ್ಲಿ ಇದ್ದಾಗ ಅದರ ಕಾರಣ ಕೇಳದೇ ಇರುವುದರಿಂದ.

 

1/1/2015

 

ಬೇಜಾರು 2.0

8 Feb

ಬೇಜಾರಿಗೆ ಯಾಕಿಷ್ಟು ಬೇಜಾರು ನನ್ನನ್ನು ಬಿಟ್ಟು ಹೋಗಲು,

ಅದೃಷ್ಟಕ್ಕೆ ಯಾಕಿಂಥ ದುರಾದೃಷ್ಟ ನನ್ನನು ಖಾಯಂ ಆಗಿ ಬಿಡಲು,
ಎಲ್ಲವೂ ನಿನ್ನಿಂದಲೇ ಡುಮ್ಮಿ, ನೀ ನನ್ನ ಬಾಳಲ್ಲಿ ಬರಲು
1/1/2015

ಕಾರಣ… ?

8 Feb

ಹುಡುಗಿಯರು ಬಹಳ ಖುಷಿಯಲ್ಲಿದ್ದಾಗ ಕಾರಣ ಕೇಳಬಾರದು,

ದುಖಃದಲ್ಲಿ ಇದ್ದಾಗ ವಿವರಣೆ ಕೇಳಬಾರದು.
1/1/2015

ಬೇಜಾರು 1.0

8 Feb

ಬೇಜಾರಿಗೂ ಯಾಕೋ ಬೇಜಾರು ನನ್ನ ಮನಸ್ಸಿನಲ್ಲಿ ಬಂದು ಕೂಡಲು,

ಅದೃಷ್ಟಕ್ಕೆ ಏನಿಂತಹ ಅದೃಷ್ಟಾ ನನ್ನ ಜೊತೆಗೆ ಖಾಯಂ ಇರಲು

ಇದು ಎಲ್ಲವೂ ನಿನ್ನಮಯ ಡುಮ್ಮಿ ನೀ ನನ್ನ ಬಾಳಲ್ಲಿ ಬರಲು

1/1/2015 7:30 AM

kaanike…

10 Nov

ನಾ ಕೊಡುವ ಕಾಣಿಕೆ,
ನನ್ನ ಹೃದಯದಷ್ಟು ದೊಡ್ಡದಲ್ಲ , ನಿನ್ನ ಮುನಿಸಿನಷ್ಟು ಚಿಕ್ಕದೂ ಅಲ್ಲಾ
ನನಗೆ ಗೊತ್ತು ಇದು ನಿನ್ನ ಕಲ್ಪನೆಗೊ ಗೊತ್ತಿಲ್ಲಾ !!!
ಆದರೂ ಬಿಡದೇ ಸುಮ್ಮನೇ ಕೂಡುವ ಮನಸಿಲ್ಲಾ

ಕಾಣಿಕೆ ಕೇವಲ ನೆನಪಿಗಾಗಿ ಅಲ್ಲಾ,
ನಿನ್ನ ಕಂಡು ಮಾತಾಡುವ ನೆಪವೂ ಅಲ್ಲಾ …
ನೀನೆಕಿಷ್ಟು ಸರಳ ? ಕಾಣಿಕೆಗಾಗಿ ಹಂಬಲಿಸುವ ಹೃದಯವೂ ಅಲ್ಲಾ !!!!

ಬಿಗಿದಪ್ಪಿ ಮುದ್ದಾಡುವ TEDDY BEAR ನೂ ಅಲ್ಲಾ ,
ನಿನ್ನ ನಗುಮುಖವ ಬಿಂಬಿಸುವ ಚಿತ್ರಪಟವೂ ಅಲ್ಲಾ ,
ಏನಿದು ಇರಬಹುದು ಎಂದು ಯೋಚಿಸುವ ಹಾಗೆ ಮಾಡಿದಿನಲ್ಲಾ,
ಇಷ್ಟು ಸಾಕು …. ನಾ ನಿನ್ನ ಪ್ರೀತಿಯ ನಲ್ಲಾ —

ಮನು

CD..

15 Nov

ಕೇಳಿಬಿಡು C D,  ಸಾಲೊಂದ ಬರೆದಿರುವೆ ನಿನ್ನ ಕಲ್ಪನೆ ಮಾಡಿ
ನನ್ನ ಮನಸ್ಸಿನಲ್ಲಿ ನಿನಗೊಂದು ಆಕಾರವ ನೀಡಿ

ಇರಬಹುದು ನಿನ್ನೆರಡು ಹುಬ್ಬುಗಳು
reverse NIKE symbolಗಳು

ಮಿಂಚುತಿರಬಹುದು ನಿನ್ನೆರಡು ಕಣ್ಣುಗಳು
ಇಲ್ಲದೆಯೇ fastrack ಗಾಜುಗಳು

ಏನೆಂದು ವರ್ಣಿಸಲಿ ಮಾಡಿಕೊಂಡು ನಿನ್ನ ಕಲ್ಪನೆ
ಕನಸಿನ ಜಗತ್ತಿನಿಂದ ಹೊರಬರುವೆ ಮೆಲ್ಲನೆ

ದಿನವೂ ಸಿಗುತ್ತಿದ್ದೆ ನೀನು google ಚಾಟ್ ನಲ್ಲಿ
ಕಳುಸುತ್ತಿದ್ದೆ ನಾಲ್ಕೈದು messagu ಗಳು ಬಿಡುವಿನಲ್ಲಿ

ಅನಿಸಿತು ನೀ ನನಗೆ ತುಂಬಾ ವಿಶೇಷ
ಭೇಟಿಗಾಗಿ ಕರೆದರೆ ಎಣಿಸಿದೆ ಏಕೆ ಮೀನ ಮೇಷ

ನನ್ನಲ್ಲಂತೂ ಕೊರತೆ ಇಲ್ಲ ಮಾತಿಗೆ
ನಿನ್ನಲ್ಲಿ ಇಲ್ಲವೇ ಸ್ವಲ್ಪ ಸಮಯ 1 ಕಪ್ ಕಾಫಿಗೆ

ಅದಕ್ಕವಳು ಅಂದಳು –

ನಾ ನಿನ್ನ ಕಂಡಿಲ್ಲ, ಮಾತೂ ಆಡಿಲ್ಲ
ಭೀಟಿಯಂತೂ ಒಮ್ಮೆಯೂ ಆಗಿಲ್ಲಾ
ಇರಲಿ ನಿನ್ನ ಕಲ್ಪನೆಗೆ ಒಂದು ಲಿಮಿಟ್ಟು
ಇಷ್ಟಕ್ಕೂ ನಿನಗಾದ ಬೀಜಾರಾದರೂ ಎಷ್ಟು

ಅದಕ್ಕೆ ನಾನಂದೆ –
1 ಕಪ್ ಕಾಫಿಯಷ್ಟು ……!!!!

ನನ್ನ ದೋಸ್ತ್ ಪ್ರದೀಪ್ ಬರೆದ ವಿರಹ ಕವಿತೆಗಳು

16 Apr

ಮತ್ತೆ ಮತ್ತೆ ಬೇಕೆಂದು ಹನಿಗವನ ಕೇಳಿದಾಕೆ,

ಬಯಸಿ ಬಯಸಿ ನೋಡಲೆಂದು ಭೇಟಿಗಾಗಿ ಕರೆದಾಕೆ,

ದಿನವಿಡೀ ದನಿಯಿಲ್ಲವೆಂದು ಮಧ್ಯರಾತ್ರಿಯೇ ಕರೆ ನೀಡಿದಾಕೆ,

ಆದರೂ ನಾನರಿಯೆ, ಇಂದಿನ ಈ ತಿರಸ್ಕಾರವೇಕೆ?

http://pradeepkumargm.blogspot.in/2013/04/blog-post.html

————–

ಇದಕ್ಕೆ ನನ್ನ ಪ್ರತಿಕ್ರಿಯೆ –

ಮತ್ತೆ ಮತ್ತೆ ಬೇಕೆಂದು ನೆನೆದವನು ನೀನು

ಬಯಸಿ ಬಯಸಿ ನೋಡಲೆಂದು ಹೋದವನು ನೀನು

ನಾಲಿಗೆ ಒಣಗಿ ಹೋಗುವವರೆಗೊ ಮಾತಾಡಿದವನು ನೀನು

ಇನ್ನೂ ನಾನರಿಯೆ , ನ್ನಿನ್ನ ಅಪೇಕ್ಷೆ ಉಳಿದಿರುವುದಾದರೂ ಏನು ??

Umashankarias's Blog

PROTECT HONEST OFFICER

kashmir blogs-Truth about Kashmir-" kashmir blog""

Kashmir-The crown and pride of India

Vision IAS

Success through Technology, Guidance & Material

Ramanisblog

Multi Lingual Blog English Tamil Kannada Hindi Indian History Verified Vedic Thoughts Hinduism around The World Tamils History

Me & Army

If you are not ready today, you are even less Tomorrow - Manoj Hipparagi

WordPress.com News

The latest news on WordPress.com and the WordPress community.

Design a site like this with WordPress.com
Get started