Archive | Uncategorized RSS feed for this section

Modi, naa, ni

17 Jun

ನಾನಲ್ಲ ಮೋದಿ ವಿರೋಧಿ, ಆದರೂ ಈ ಮಾತು ಹೇಳ್ತೀನಿ , ಮೋದಿ ಒರೆಸಲೇಬೇಕಿದೆ ರೈತರ ಕಂಬನಿ ಹೀಗೇ ಹೋದರೆ ಎಂದಿಗೂ ಉದ್ದಾರ ಆಗುವುದಿಲ್ಲ ದೇಶ, ( ನಾನು ) ನಾ , (ನೀನು ) ನಿ, ಅವುಗಳ ಲಾಭ ಪಡೆಯೋದು ಇಬ್ಬರೇ – ಅದಾನಿ , ಅಂಬಾನಿ – Kidigedi

Taakattu

3 Jun

ಎಲ್ಲವನ್ನೂ ಗೆಲ್ಲುವಂತೆ ಮಾಡುವುದು ಪ್ರೀತಿಯ ತಾಕತ್ತು ,

ಗೆದ್ದಿದ್ದೆಲ್ಲವನ್ನೂ ಬಿಟ್ಟುಕೊಡುವಂತೆ ಮಾಡುವುದು ವಿರಹದ ತಾಕತ್ತು .

ಜೀವನದಲ್ಲಿ ಎರಡು ಇರಬೇಕು , ಇದೆಂಥ ಗಮ್ಮತ್ತು ,

ಪ್ರೀತಿ ಹೆಚ್ಚೋ ವಿರಹ ಹೆಚ್ಚೋ ಯಾವನಿಗೊತ್ತು ಯಾವನಿಗೊತ್ತು

ವಾಸ್ತುಪ್ರಕಾರ

7 Apr

ವಾಸ್ತುಪ್ರಕಾರ ವಾಸ್ತುಪ್ರಕಾರ ವಾಸ್ತುಪ್ರಕಾರ

ಸಿನೆಮಾನೇ ಏನೋ ಒಂಥರಾ !!!

ಪ್ರೀತಿ ಪ್ರೇಮ ಎಲ್ಲಾ ಪುಸ್ತಕದ ಬದನೆಕಾಯಿ – ಸೂರಿ ಪ್ರಕಾರ

ಪ್ರೀತಿ ಮಧುರ, ತ್ಯಾಗ ಅಮರ – ಭಟ್ಟರ ಪ್ರಕಾರ

ಹುಡುಗಿ ಹೆಸರೂ Heartnaಲ್ಲಿ ಇರಬೇಕು “ವಾಸ್ತುಪ್ರಕಾರ”

ಕೊನೆಗೂ lifeu istene guru, ಗುರು, ಪ್ರೀತಿ ಪ್ರೇಮ ಎಲ್ಲಾ ಲೆಕ್ಕಾಚಾರ…

ಪರಿ

2 Mar

ನನ್ನ ಪ್ರೇಮದ ಪರಿಯ ನೀನೇಕೆ ಅರಿಯೆ ನಾ ಕಾಣೆ ,
ನಾ ಕೊಟ್ಟ ಕಾಣಿಕೆಗೆ ಕನಿಷ್ಠ ಕಿಮ್ಮತ್ತದರೂ ನೀಡಬಹುದಿತ್ತು – ನಾಲ್ಕಾಣೆ !

Job?

26 Feb

You may have thousands of work  to do, still you need a job.

haa aaa:)

Funny!!!

equality

26 Feb

When you say both are equal, women become superior than you.

fortune??

26 Feb

Fortunately I know some things, Unfortunately I do not know some things. When I know some things unfortunately, I feel I am DUMP.

breakup…

21 Feb

I brokeup with my own thoughts not because they are useless, because they are just no use to me.

satyaaa…

19 Feb

ದಿನ ನಿತ್ಯ ದೇವರು ಜ್ಞಾಪಿಸುವನು ನನಗೊಂದು ಸತ್ಯ,

ಅದೇನೆಂದರೆ, ಈ ಜಗತ್ತಿನಲ್ಲಿ ನಾನೇ no.1 chutiya.

forgot to remember

19 Feb

what is the difference between most memorable day and unforgettable day

Umashankarias's Blog

PROTECT HONEST OFFICER

kashmir blogs-Truth about Kashmir-" kashmir blog""

Kashmir-The crown and pride of India

Vision IAS

Success through Technology, Guidance & Material

Ramanisblog

Multi Lingual Blog English Tamil Kannada Hindi Indian History Verified Vedic Thoughts Hinduism around The World Tamils History

Me & Army

If you are not ready today, you are even less Tomorrow - Manoj Hipparagi

WordPress.com News

The latest news on WordPress.com and the WordPress community.

Design a site like this with WordPress.com
Get started