Archive | naanu Manu RSS feed for this section

CD..

15 Nov

ಕೇಳಿಬಿಡು C D,  ಸಾಲೊಂದ ಬರೆದಿರುವೆ ನಿನ್ನ ಕಲ್ಪನೆ ಮಾಡಿ
ನನ್ನ ಮನಸ್ಸಿನಲ್ಲಿ ನಿನಗೊಂದು ಆಕಾರವ ನೀಡಿ

ಇರಬಹುದು ನಿನ್ನೆರಡು ಹುಬ್ಬುಗಳು
reverse NIKE symbolಗಳು

ಮಿಂಚುತಿರಬಹುದು ನಿನ್ನೆರಡು ಕಣ್ಣುಗಳು
ಇಲ್ಲದೆಯೇ fastrack ಗಾಜುಗಳು

ಏನೆಂದು ವರ್ಣಿಸಲಿ ಮಾಡಿಕೊಂಡು ನಿನ್ನ ಕಲ್ಪನೆ
ಕನಸಿನ ಜಗತ್ತಿನಿಂದ ಹೊರಬರುವೆ ಮೆಲ್ಲನೆ

ದಿನವೂ ಸಿಗುತ್ತಿದ್ದೆ ನೀನು google ಚಾಟ್ ನಲ್ಲಿ
ಕಳುಸುತ್ತಿದ್ದೆ ನಾಲ್ಕೈದು messagu ಗಳು ಬಿಡುವಿನಲ್ಲಿ

ಅನಿಸಿತು ನೀ ನನಗೆ ತುಂಬಾ ವಿಶೇಷ
ಭೇಟಿಗಾಗಿ ಕರೆದರೆ ಎಣಿಸಿದೆ ಏಕೆ ಮೀನ ಮೇಷ

ನನ್ನಲ್ಲಂತೂ ಕೊರತೆ ಇಲ್ಲ ಮಾತಿಗೆ
ನಿನ್ನಲ್ಲಿ ಇಲ್ಲವೇ ಸ್ವಲ್ಪ ಸಮಯ 1 ಕಪ್ ಕಾಫಿಗೆ

ಅದಕ್ಕವಳು ಅಂದಳು –

ನಾ ನಿನ್ನ ಕಂಡಿಲ್ಲ, ಮಾತೂ ಆಡಿಲ್ಲ
ಭೀಟಿಯಂತೂ ಒಮ್ಮೆಯೂ ಆಗಿಲ್ಲಾ
ಇರಲಿ ನಿನ್ನ ಕಲ್ಪನೆಗೆ ಒಂದು ಲಿಮಿಟ್ಟು
ಇಷ್ಟಕ್ಕೂ ನಿನಗಾದ ಬೀಜಾರಾದರೂ ಎಷ್ಟು

ಅದಕ್ಕೆ ನಾನಂದೆ –
1 ಕಪ್ ಕಾಫಿಯಷ್ಟು ……!!!!

Umashankarias's Blog

PROTECT HONEST OFFICER

kashmir blogs-Truth about Kashmir-" kashmir blog""

Kashmir-The crown and pride of India

Vision IAS

Success through Technology, Guidance & Material

Ramanisblog

Multi Lingual Blog English Tamil Kannada Hindi Indian History Verified Vedic Thoughts Hinduism around The World Tamils History

Me & Army

If you are not ready today, you are even less Tomorrow - Manoj Hipparagi

WordPress.com News

The latest news on WordPress.com and the WordPress community.

Design a site like this with WordPress.com
Get started