ಮತ್ತೆ ಮತ್ತೆ ಬೇಕೆಂದು ಹನಿಗವನ ಕೇಳಿದಾಕೆ,
ಬಯಸಿ ಬಯಸಿ ನೋಡಲೆಂದು ಭೇಟಿಗಾಗಿ ಕರೆದಾಕೆ,
ದಿನವಿಡೀ ದನಿಯಿಲ್ಲವೆಂದು ಮಧ್ಯರಾತ್ರಿಯೇ ಕರೆ ನೀಡಿದಾಕೆ,
ಆದರೂ ನಾನರಿಯೆ, ಇಂದಿನ ಈ ತಿರಸ್ಕಾರವೇಕೆ?
http://pradeepkumargm.blogspot.in/2013/04/blog-post.html
————–
ಇದಕ್ಕೆ ನನ್ನ ಪ್ರತಿಕ್ರಿಯೆ –
ಮತ್ತೆ ಮತ್ತೆ ಬೇಕೆಂದು ನೆನೆದವನು ನೀನು
ಬಯಸಿ ಬಯಸಿ ನೋಡಲೆಂದು ಹೋದವನು ನೀನು
ನಾಲಿಗೆ ಒಣಗಿ ಹೋಗುವವರೆಗೊ ಮಾತಾಡಿದವನು ನೀನು
ಇನ್ನೂ ನಾನರಿಯೆ , ನ್ನಿನ್ನ ಅಪೇಕ್ಷೆ ಉಳಿದಿರುವುದಾದರೂ ಏನು ??