ನಾನಲ್ಲ ಮೋದಿ ವಿರೋಧಿ, ಆದರೂ ಈ ಮಾತು ಹೇಳ್ತೀನಿ , ಮೋದಿ ಒರೆಸಲೇಬೇಕಿದೆ ರೈತರ ಕಂಬನಿ ಹೀಗೇ ಹೋದರೆ ಎಂದಿಗೂ ಉದ್ದಾರ ಆಗುವುದಿಲ್ಲ ದೇಶ, ( ನಾನು ) ನಾ , (ನೀನು ) ನಿ, ಅವುಗಳ ಲಾಭ ಪಡೆಯೋದು ಇಬ್ಬರೇ – ಅದಾನಿ , ಅಂಬಾನಿ – Kidigedi
Taakattu
3 Junಎಲ್ಲವನ್ನೂ ಗೆಲ್ಲುವಂತೆ ಮಾಡುವುದು ಪ್ರೀತಿಯ ತಾಕತ್ತು ,
ಗೆದ್ದಿದ್ದೆಲ್ಲವನ್ನೂ ಬಿಟ್ಟುಕೊಡುವಂತೆ ಮಾಡುವುದು ವಿರಹದ ತಾಕತ್ತು .
ಜೀವನದಲ್ಲಿ ಎರಡು ಇರಬೇಕು , ಇದೆಂಥ ಗಮ್ಮತ್ತು ,
ಪ್ರೀತಿ ಹೆಚ್ಚೋ ವಿರಹ ಹೆಚ್ಚೋ ಯಾವನಿಗೊತ್ತು ಯಾವನಿಗೊತ್ತು
ವಾಸ್ತುಪ್ರಕಾರ
7 Aprವಾಸ್ತುಪ್ರಕಾರ ವಾಸ್ತುಪ್ರಕಾರ ವಾಸ್ತುಪ್ರಕಾರ
ಸಿನೆಮಾನೇ ಏನೋ ಒಂಥರಾ !!!
ಪ್ರೀತಿ ಪ್ರೇಮ ಎಲ್ಲಾ ಪುಸ್ತಕದ ಬದನೆಕಾಯಿ – ಸೂರಿ ಪ್ರಕಾರ
ಪ್ರೀತಿ ಮಧುರ, ತ್ಯಾಗ ಅಮರ – ಭಟ್ಟರ ಪ್ರಕಾರ
ಹುಡುಗಿ ಹೆಸರೂ Heartnaಲ್ಲಿ ಇರಬೇಕು “ವಾಸ್ತುಪ್ರಕಾರ”
ಕೊನೆಗೂ lifeu istene guru, ಗುರು, ಪ್ರೀತಿ ಪ್ರೇಮ ಎಲ್ಲಾ ಲೆಕ್ಕಾಚಾರ…
ಪರಿ
2 Marನನ್ನ ಪ್ರೇಮದ ಪರಿಯ ನೀನೇಕೆ ಅರಿಯೆ ನಾ ಕಾಣೆ ,
ನಾ ಕೊಟ್ಟ ಕಾಣಿಕೆಗೆ ಕನಿಷ್ಠ ಕಿಮ್ಮತ್ತದರೂ ನೀಡಬಹುದಿತ್ತು – ನಾಲ್ಕಾಣೆ !
fortune??
26 FebFortunately I know some things, Unfortunately I do not know some things. When I know some things unfortunately, I feel I am DUMP.
breakup…
21 FebI brokeup with my own thoughts not because they are useless, because they are just no use to me.
